
ಬೆನ್ನು ಹುರಿ ಶಸ್ತ್ರಚಿಕಿತ್ಸೆಯ ಹೊಸ ಯುಗ – ದೂರದರ್ಶಕ / ಚಿಕ್ಕ ರಂಧ್ರ (Keyhole Spine Surgery in Hubli, Dharwad, North Karnataka, India)
ಇಂದಿನ ವೇಗದ ಜೀವನಶೈಲಿ, desk job, ಲ್ಯಾಪ್‌ಟಾಪ್ ಅಥವಾ ಮೊಬೈಲ್ ಬಳಕೆಯ ಅತಿಯಾದ ಅವಲಂಬನೆ ಇತ್ಯಾದಿಗಳಿಂದಾಗಿ ಬೆನ್ನು ನೋವು, ಕತ್ತು ನೋವು, ಸೊಂಟ ನೋವುಗಳು ಸಾಮಾನ್ಯ ಸಮಸ್ಯೆಗಳಾಗಿ (common spine problems) ಮಾರ್ಪಟ್ಟಿವೆ. ಕೆಲವೊಮ್ಮೆ ಈ ನೋವು ಕಾಲಿಗೆ ಹರಡುವ ನರ ಸೆಳೆತ (Sciatica), ಶಕ್ತಿ ಕುಂದಿಕೆ ಅಥವಾ ಮಲಮೂತ್ರದ ನಿಯಂತ್ರಣದಲ್ಲಿ ದೌರ್ಬಲ್ಯವನ್ನೂ ಉಂಟುಮಾಡಬಹುದು.